Sri Narasimha Sthotram | ಶ್ರೀ ನರಸಿಂಹ ಅಷ್ಟೋತ್ತರ | Prayer for WORLD PEACE | Vid Krishnaraja Kuthpadi

JnanaGamya Prasarana
JnanaGamya Prasarana
170.9 هزار بار بازدید - 4 سال پیش - JnanaGamya Prasarana presents "Shri Narasimha
JnanaGamya Prasarana presents "Shri Narasimha Ashtothara-Shatanama  Sthotram Vid Krishnaraja Kuthpadi Acharya.
Title : PARAYANA | ಪಾರಾಯಣ
Subject : Shri Narasimha Ashtothara-Shatanama  Sthotram  | ಶ್ರೀ ನರಸಿಂಹ ಅಷ್ಟೋತ್ತರ - ಶತನಾಮ - ಸ್ತೋತ್ರಂ
Discourses & Parayana by : Vid Krishnaraja Kuthpadi  Acharya.
Lyrics : ಸಾಹಿತ್ಯ : ಶ್ರೀಮನ್ನೃಸಿಂಹಾಷ್ಟೋತ್ತರ-ಶತ-ನಾಮ-ಸ್ತೋತ್ರಮ್  
||ಶ್ರೀಪುಂಡರೀಕಾಕ್ಷಾಯ ನಮಃ||  
||ಸಮಸ್ತ ಗುರುಭ್ಯೋ ನಮಃ|| ಲೋಕಕ್ಷೇಮಾರ್ಥಂ ಆತ್ಮರಕ್ಷಾರ್ಥಂನೀರೋಗತಾಸಿದ್ಧ್ಯರ್ಥಂ ಜ್ಞಾನ-ಭಕ್ತಿ-ವೈರಾಗ್ಯಸಿದ್ಧ್ಯರ್ಥಂ
ಶ್ರೀನೃಸಿಂಹ-ಪ್ರೇರಣಯಾ ಶ್ರೀ ನೃಸಿಂಹ ಪ್ರೀತ್ಯರ್ಥಂ ಶ್ರೀನೃಸಿಂಹಾಷ್ಟೋತ್ತರ-ಶತನಾಮ ಪಾರಾಯಣಾಖ್ಯಂ ಕರ್ಮಕರಿಷ್ಯೇ

ಶ್ರೀನೃಸಿಂಹಃ ಪುಷ್ಕರಾಕ್ಷಃ ಕರಾಳ-ವಿಕೃತಾನನಃ | ಹಿರಣ್ಯ-ಕಶಿಪೋರ್ವಕ್ಷೋ-ವಿದಾರಣ-ನಖಾಂಶುಕಃ           || 1 ||
ಪ್ರಹ್ಲಾದ-ವರ-ದಃ ಶ್ರೀಮಾನಪ್ರಮೇಯ-ಪರಾಕ್ರಮಃ | ಅಭಕ್ತ-ಜನ-ಸಂಹಾರೀ ಭಕ್ತಾನಾಮಭಯ-ಪ್ರದಃ    || 2 ||
ಜ್ವಾಲಾ-ಮುಖಸ್ತೀಕ್ಷ್ಣ-ಕೇಶಃ ತೀಕ್ಷ್ಣ-ದಂಷ್ಟ್ರೋ ಭಯಂಕರಃ  | ಉತ್ತಪ್ತ-ಹೇಮ-ಸಂಕಾಶ-ಸಟಾ-ಧೂತ-ಬಲಾಹಕಃ   || 3 ||
ತ್ರಿ-ನೇತ್ರಃ ಕಪಿಲಃ ಪ್ರಾಂಶುಃ ಸೋಮ-ಸೂರ್ಯಾಗ್ನಿ-ಲೋಚನಃ | ಸ್ಥೂಲ-ಗ್ರೀವಃ ಪ್ರಸನ್ನಾತ್ಮಾ ಜಾಂಬೂನದ-ಪರಿಷ್ಕೃತಃ || 4 ||
ವ್ಯೋಮ-ಕೇಶ-ಪ್ರಭೃತಿಭಿಸ್ತ್ರಿದಿವೇಶೈರಭಿ-ಷ್ಟುತಃ | ಉಪ-ಸಂಹೃತ-ಸಪ್ತಾರ್ಚಿಃ ಕಬಳೀ-ಕೃತ-ಮಾರುತಃ            || 5 ||
ದಿಗ್ದಂತಾವಲ-ದರ್ಪ-ಘ್ನಃ ಕದ್ರೂ-ಜ-ವಿಷ-ನಾಶನಃ | ಆಭಿಚಾರ-ಕ್ರಿಯಾ-ಹಂತಾ ಬ್ರಹ್ಮಣ್ಯೋ ಭಕ್ತ-ವತ್ಸಲಃ   || 6 ||
ಸಮುದ್ರ-ಸಲಿಲ-ತ್ರಾತಾ ಹಾಲಾಹಲ-ವಿಶೀರ್ಣ-ಕೃತ್ | ಓಜಃ-ಪ್ರ-ಪೂರಿತಾಶೇಷ-ಚರಾಚರ-ಜಗತ್-ತ್ರಯಃ   || 7 ||
ಹೃಷಿಕೇಶೋ ಜಗತ್ಪ್ರಾಣಃ ಸರ್ವಜ್ಞಃ ಸರ್ವ-ಕಾಮ-ದಃ | ನಾಸ್ತಿಕ-ಪ್ರತ್ಯಯಾರ್ಥಾಯ ದರ್ಶಿತಾತ್ಮ-ಪ್ರಭಾವ-ವಾನ್  || 8 ||
ಹಿರಣ್ಯ-ಕಶಿಪೋರಗ್ರೇ ಸಭಾ-ಸ್ತಂಭ-ಸಮುದ್ಭವಃ | ಉಗ್ರೋsಗ್ನಿ-ಜ್ವಾಲ-ಮಾಲೀ ಚ ಸು-ತೀಕ್ಷೋ ಭೀಮ-ದರ್ಶನಃ   || 9 ||
ದಗ್ಧಾಖಿಲ-ಜಗಜ್ಜಂತುಃ ಕಾರಣಂ ಜಗತಾಮಪಿ | ಆಧಾರಃ ಸರ್ವ-ಭೂತಾನಾಮೀಶ್ವರಃ ಸರ್ವ-ಹಾರಕಃ           || 10 ||
ವಿಷ್ಣುರ್ಜಿಷ್ಣುರ್ಜಗದ್ಧಾತಾ ಬಹಿರಂತಃ-ಪ್ರಕಾಶಕಃ | ಯೋಗಿ-ಹೃತ್ಪದ್ಮ-ಮಧ್ಯ-ಸ್ಥೋ ಯೋಗೋ ಯೋಗ-ವಿದುತ್ತಮಃ  || 11 ||
ಸ್ರಷ್ಟಾಹರ್ತಾsಖಿಲ-ತ್ರಾತಾ ವ್ಯೋಮ-ರೂಪೀ ಜನಾರ್ದನಃ | ಚಿನ್ಮಯ-ಪ್ರಕೃತಿಃ ಸಾಕ್ಷೀ ಗುಣಾತೀತೋ ಗುಣಾತ್ಮಕಃ  || 12 ||
ಪಾಶ-ವಿಚ್ಛೇದ-ಕೃತ್ ಕರ್ತಾ ಸರ್ವ-ಪಾಪ-ವಿ-ನಿಃಸೃತಃ | ವ್ಯಕ್ತಾವ್ಯಕ್ತ-ಸ್ವರೂಪೋsಜಃ ಸೂಕ್ಷ್ಮಃ ಸದಸದಾತ್ಮಕಃ   || 13 ||
ಅವ್ಯಯಃ ಶಾಶ್ವತೋsನಂತೋ ವಿಜಯೀ ಪರಮೇಶ್ವರಃ | ಮಾಯಾವೀ ಮರುದಾಧಾರೋ ನಿಮಿಷೋsಕ್ಷರ ಏವಚ   || 14 ||
ಅನಾದಿ-ನಿಧನೋ ನಿತ್ಯಃ ಪರ-ಬ್ರಹ್ಮಾಭಿಧಾ-ಯುತಃ | ಶಂಖ-ಚಕ್ರ-ಗದಾ-ಶಾರ್ಙ್ಗ-ಪ್ರಕಾಶಿತ-ಚತುರ್ಭುಜಃ   || 15 ||
ಪೀತಾಂಬರಧರಃ ಸ್ರಗ್ವೀ ಕೌಸ್ತುಭಾಭರಣೋಜ್ಜ್ವಲಃ | ಶ್ರಿಯಾsಧ್ಯಾಸಿತ-ವಾಮಾಂಕಃ ಶ್ರೀವತ್ಸೇನ ವಿರಾಜಿತಃ   || 16 ||
ಪ್ರಸನ್ನ-ವದನಃ ಶಾಂತೋ ಲಕ್ಷ್ಮೀ-ಪ್ರಿಯ-ಪರಿ-ಗ್ರಹಃ | ವಾಸುದೇವೋsರ್ಹ-ಸತ್ಪುಷ್ಪೈ ಪ್ರಹ್ಲಾದೇನ ಪ್ರ-ಪೂಜಿತಃ  || 17 ||
ಉದ್ಯತ್-ಕನಕನಾ-ಕಾರ-ಭೀಷಿತಾಖಿಲ-ದಿಙ್ಮುಖಃ | ಗರ್ಜನ್ ವೀರಾಸನಾಸೀನಃ ಕಠೋರ-ಕುಟಿಲೇಕ್ಷಣ           || 18 ||
ದೈತೇಯ-ಕ್ಷತ-ವಕ್ಷೋsಸೃಗಾರ್ದ್ರೀ-ಕೃತ-ನಖಾಯುಧಃ |ಅಶೇಷ-ಪ್ರಾಣಿ-ಭಯ-ದ-ಪ್ರಚಂಡೋದ್ದಂಡ-ತಾಂಡವಃ  || 19 ||
ನಿಟಿಲ-ಸ್ರುತ-ಘರ್ಮಾಂಬು-ಸಂಭೂತ-ಜ್ಜ್ವಲಿತಾನನಃ |
ವಜ್ರ-ಸಿಂಹೋ ಮಹಾ-ಮೂರ್ತಿರ್ಭೀಮೋ ಭೀಮ-ಪರಾಕ್ರಮಃ | ಸ್ವ-ಭಕ್ತಾರ್ಪಿತ-ಕಾರುಣ್ಯೋ ಬಹು-ದೋ ಬಹು-ರೂಪವಾನ್ || 20 ||
ಏವಮಷ್ಟೋತ್ತರ-ಶತಂ ನಾಮ್ನಾಂ ನೃ-ಹರಿ-ರೂಪಿಣಃ | ನರ-ಕೇಸರಿಣಾ ದತ್ತಂ ಸ್ವಪ್ನೇ ಶೇಷಾಯ ಧೀಮತೇ   || 21 ||
ಸರ್ವ-ಪಾಪ-ಪ್ರ-ಶಮನಂ ಸರ್ವೋಪದ್ರವ-ನಾಶನಮ್ |
ಆಯುರಾರೋಗ್ಯ-ಸಂಪತ್ತಿ-ಪುತ್ರ-ಪೌತ್ರ-ಪ್ರ-ವರ್ಧನಮ್ | ತ್ರಿಕಾಲಮೇಕ-ಕಾಲಂ ವಾ ಪಠನ್ ಸಿದ್ಧಿಮವಾಪ್ನುಯಾತ್          || 22 ||
ಯಸ್ತು ಶೃಂಖಲಯಾ ಬದ್ಧಃ ಪಾಶೈಃ ಕಾರಾಗೃಹೇsಥವಾ | ಸಹಸ್ರಂ ಪಾಠಯೇದ್ ವಿಪ್ರೈಃ ಬಂಧಾಚ್ಛೀಘ್ರಂ ಪ್ರಮುಚ್ಯತೇ || 23 ||
ಶತ್ರುಭಿಃ ಪೀಡಿತೋ ಯಸ್ತು ಕಂಠ-ಲಗ್ನ-ಜಲೇ ವಸನ್ |
ಆದಿತ್ಯಾಭಿ-ಮುಖಃ ತಿಷ್ಠನ್ ಊಧ್ರ್ವ-ಬಾಹುಃ ಶತಂ ಜಪೇತ್ | ಸ ಹರೇದಹಿತಾನ್ ಶೀಘ್ರಮೇವಮುಚ್ಚಾಟನಂ ಭವೇತ್ || 24 ||
ಮಹಾ-ವ್ಯಾಧಿ-ಪರಿ-ಗ್ರಸ್ತೋ ಜಪೇದ್ ಹರಿ-ಹರಾಲಯೇ | ಸ ಪುಮಾನಯುತಾವೃತ್ಯಾ ವ್ಯಾಧಿನಾ ಪ್ರ-ವಿಮುಚ್ಯತೇ   || 25 ||
ಯತ್ರಕುತ್ರ ಯಥಾಶಕ್ತಿ ಶ್ರೀ-ಕಾಮೀ ಸತತಂ ಜಪೇತ್ | ಷಣ್ಮಾಸಾಚ್ಛ್ರಿಯಮಾಪ್ನೋತಿ ವೃತ್ತಿಂ ಚೈವಾನಪಾಯಿನೀಮ್  || 26 ||
ಬ್ರಹ್ಮ-ರಾಕ್ಷಸ-ವೇತಾಳ-ಪಿಶಾಚೋರಗ-ರಾಕ್ಷಸೈಃ | ಪ್ರಾಪ್ತೇ ಭಯೇ ಶತಾವೃತ್ಯಾ ತತ್-ಕ್ಷಣಾತ್ ಸ ವಿಮುಚ್ಯತೇ  || 27 ||
ಯಂ-ಯಂ ಚಿಂತಯತೇ ಕಾಮಂ ತಂ-ತಂ ಕಾಮಮವಾಪ್ನುಯಾತ್ |
ಅಕಾಮಿಪಠತೇಯಸ್ತು ಸತತಂ ವಿ-ಜಿತೇಂದ್ರಿಯಃ | ಸರ್ವ-ಪಾಪ-ವಿನಿರ್ಮುಕ್ತ ಸ ಯಾತಿ ಪರಮಾಂಗತಿಂ || 28 ||
ಇತಿ ಶ್ರೀನೃಸಿಂಹಾಷ್ಟೋತ್ತರಶತನಾಮ ಸ್ತೋತ್ರಂ ಸಂಪೂರ್ಣಂ  || ಶ್ರೀಕೃಷ್ಣಾರ್ಪಣಮಸ್ತು ||
❁ JnanaGamya UPI ID for contribution : 9449153529@upi
► Support and Sponsor : E-mail Id: [email protected] Phone No: +91 9449153529 ❁
___________________
Editors, Cinematography, Design : Prasanna S. Achar
Production Studio : JnanaGamya Prasarana
Audio Master & Video Editing : Tejaswi Studio
Music Source : © Prasanna Audio, Suprith Enterprises
All rights reserved.
© & ℗ 2020 : Copyright & Published by : JnanaGamya Prasarana
►Please don't forget to  Link share and invite your friends and family
►Please note : Unauthorised uploading of this video on any online portal will incite legal action
► Subscribe and Stay updated with more Spiritual Discourses / Devotional Music
►Free Subscribe to JnanaGamya : jnanagamyaprasarana
►Like us on Facebook : Facebook: JnanaGamyaprasarana
►Follow us on Twitter : Twitter: Jnana_Gamya

❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause.  Our's is a budding organization and we do not have any representatives.  Hence, if you want to help us in spreading the true knowledge, please contact us directly.  [email protected] / + 91 9449153529
#JnanaGamya #JnanaGamyaPravachana #JnanaGamyaDevotional  #JnanaGamyaParayana
4 سال پیش در تاریخ 1399/01/18 منتشر شده است.
170,915 بـار بازدید شده
... بیشتر