ಈಗಿನ ಪದವಿಗಳಿಗೆ ಏನು ಬೆಲೆ ಇಲ್ಲ.!! ಸಾವಯವ ಕೃಷಿ ಮಾಡಿ ದೇವರಾಣೆ ಚೆನ್ನಾಗಿರಿ!!

Badukina Butthi
Badukina Butthi
51.6 هزار بار بازدید - ماه قبل - ಶಶಿಕುಮಾರ್ 3 ಎಕರೆ ತೋಟದಲ್ಲಿ ಅದ್ಭುತ
ಶಶಿಕುಮಾರ್ 3 ಎಕರೆ ತೋಟದಲ್ಲಿ ಅದ್ಭುತ ಸಾವಯವ ಕೃಷಿ ಮಾಡಿದ್ದಾರೆ. ದಿನನಿತ್ಯದ ದುಡ್ಡಿನ ಮುಖ ನೋಡುತ್ತಿದ್ದಾರೆ.ಇವರ ತರಕಾರಿ ಕೆಲವೇ ಗಂಟೆಗಳಲ್ಲಿ ದಿನನಿತ್ಯ ಖರ್ಚಾಗುತ್ತೆ.ಬಿಎ ಪದವಿ ಮುಗಿಸಿದ ನಂತರ ಇವರು ಮಾಡಿದ ಕೆಲಸವಿಲ್ಲ.ಆದರೂ ಬದುಕು ಕಟ್ಟಿಕೊಳ್ಳಲಾಗಲಿಲ್ಲ. ಕೊನೆಗೆ ಬಂದಿದ್ದು ತಮ್ಮದೇ ಆದ ಕೃಷಿ ಭೂಮಿಗೆ. ಈಗ ಇವರು ಯಶಸ್ವಿ ಸಾವಯವ ಕೃಷಿಕನಲ್ಲದೆ ಸಾವಯವ ಕೃಷಿ ಮಾಡುವವರಿಗೆ ತರಬೇತಿ ಸಹ ನೀಡುತ್ತಿದ್ದು ಸಾವಯವ ಉತ್ಪನ್ನಗಳ ಅಂಗಡಿ ಸಹ ಮಾಡಿದ್ದಾರೆ. ಇವರ ಸಂಪರ್ಕಕ್ಕೆ Sasikumar has done amazing organic farming in a 3 acre garden. He is facing a daily grind. His vegetables are used up in a few hours. He has not done any work after completing his BA degree. However, he could not make a living. Finally came to their own farm land. Now, apart from being a successful organic farmer, he also trains organic farmers and has also run an organic products shop. Contact him ವಿಳಾಸ : ಶಶಿಕುಮಾರ್ ತೋಟ ದೊಡ್ ತಪ್ಪೂರು , ಗುಂಡ್ಲುಪೇಟೆ,ಚಾಮರಾಜನಗರ ಜಿಲ್ಲೆ ಶಶಿಕುಮಾರ್ : 9611491313 map: https://maps.app.goo.gl/DXJUzRANrdtPnMWG9 #farmar#savayavakrushi#gollupet#chamarajanagar #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]
ماه قبل در تاریخ 1403/05/23 منتشر شده است.
51,693 بـار بازدید شده
... بیشتر