01 Cow urine is enough to save the Crops | ಗಂಜಲ ಉಪಯೋಗಿಸಿ ಬೆಳೆ ಕಾಪಾಡಿಕೊಳ್ಳಲು Dr. L. Narayana Reddy.

Nadoja Dr. L Narayanareddy Foundation
Nadoja Dr. L Narayanareddy Foundation
33.3 هزار بار بازدید - 5 سال پیش - Nadoja Dr. Narayan Reddy (1935-2019)
Nadoja Dr. Narayan Reddy (1935-2019) was a role model and an inspiration within the global organic movement.
Join the TELEGRAM Channel for UPDATES: https://t.me/nrd_foundation
To share his knowledge,  small videos through 'Nadoja Narayana Reddy Foundation' is a small attempt to provide guidance on natural farming. Tens of thousands of problems are being solved today.
ಡಾ. ಎಲ್. ನಾರಾಯಣ ರೆಡ್ಡಿ (1935-2019),1972 ರಿಂದಲೂ ಕೃಷಿಯಲ್ಲಿ ತೊಡಗಿ ಅಪಾರ ಅನುಭವವನ್ನು ತಮ್ಮ ಪ್ರಯೋಗಗಳ ಮೂಲಕವಾಗಿ ಫಲಗಳನ್ನ ಕಂಡುಕೊಂಡವರು. ಜಮೀನಿನೊಂದನ್ನ ಖರೀದಿಸಿ, ಗೋ ಆಧಾರಿತ ನೈಸರ್ಗಿಕ ಕೃಷಿ ಬಗ್ಗೆ ಹೆಚ್ಚು ಒತ್ತು ಕೊಟ್ಟವರು. 'ನಾಡೋಜ ನಾರಾಯಣ ರೆಡ್ಡಿ ಪೌಂಡೇಷನ್' ಮೂಲಕವಾಗಿ  ರೆಡ್ಡಿಯವರ ಜ್ಞಾನವನ್ನ ಈ ವಿಡಿಯೋಗಳ ಮೂಲಕವಾಗಿ ನೈಸರ್ಗಿಕ ಕೃಷಿ ಬಗ್ಗೆ ಮಾರ್ಗದರ್ಶನವನ್ನ ನೀಡುವ ಒಂದು ಚಿಕ್ಕ ಪ್ರಯತ್ನ.  ಇದನ್ನ  ನಮ್ಮ ಕೃಷಿಕರು ಅರಿತು ನಡೆದರೆ ಸಾಕು; ಇವತ್ತು ನಾವು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕೀತು.
#nrd #naisargikakrushi
5 سال پیش در تاریخ 1399/01/29 منتشر شده است.
33,394 بـار بازدید شده
... بیشتر