Bigg Boss Kannada 7 Winner Shine Shetty Exclusive Interview | Vijay Karnataka

300.7 هزار بار بازدید - 5 سال پیش - Bigg Boss Kannada Season 7
Bigg Boss Kannada Season 7 Winner Shine Shetty's Exclusive Interview from Vijay Karnataka Online. Actor Shine Shetty, who starred in the Kannada serial Lakshmi Baramma, shares his thoughts on Kannada cinema, difficult days in film industry, dreams and relationships with Bigg Boss contestant Deepika Das etc. Shine Shetty won Rs 50 lakhs in the Bigg Boss final overcoming Kuri Pratap in the finale. Bigg Boss was hosted by Kichcha Sudeep. Interview by Padmashree Bhat.
ಬಿಗ್ ಬಾಸ್ ಕನ್ನಡ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ ಅವರ ಎಕ್ಸ್ ಕ್ಯೂಸಿವ್ ಸಂದರ್ಶನ ವಿಜಯ ಕರ್ನಾಟಕ ಆನ್ ಲೈನ್ ನಿಂದ. ಲಕ್ಷ್ಮೀ ಬಾರಮ್ಮ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದ ಶೈನ್ ಶೆಟ್ಟಿ ಅವರು ಕನ್ನಡ ಸಿನೆಮಾ, ಕನಸುಗಳು, ಕಷ್ಟದ ದಿನಗಳು, ದೀಪಿಕಾ ದಾಸ್ ಜೊತೆಗಿನ ಬಾಂಧವ್ಯ, ಮದುವೆ ಯೋಜನೆಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಫೈನಲ್ ನಲ್ಲಿ ಕುರಿ ಪ್ರತಾಪ್ ಅವರನ್ನು ಹಿಂದಿಕ್ಕಿ 50 ಲಕ್ಷ ರು.ಗಳನ್ನು ಜೇಬಿಗಿಳಿಸಿಕೊಂಡರು ಶೈನ್. ಬಿಗ್ ಬಾಸ್ ಅನ್ನು ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿದ್ದರು. ಪದ್ಮಶ್ರೀ ಭಟ್ ಅವರಿಂದ ಸಂದರ್ಶನ.

#BiggBossKannada7 #BiggBossShineShetty #ShineShettyInterview

Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
5 سال پیش در تاریخ 1398/11/15 منتشر شده است.
300,709 بـار بازدید شده
... بیشتر