Police Raid Rave Party, Detain 11 | High.Ape ಆ್ಯಪ್ ಮೂಲಕ ಈ ರೀತಿ ಪಾರ್ಟಿ ಈವೆಂಟ್ಸ್

Tv9 Kannada
Tv9 Kannada
3.5 هزار بار بازدید - 3 سال پیش - Police Raid Rave Party, Detain
Police Raid Rave Party, Detain 11 | High.Ape ಆ್ಯಪ್ ಮೂಲಕ ಈ ರೀತಿ ಪಾರ್ಟಿ ಈವೆಂಟ್ಸ್..., ‘ಆನೇಕಲ್ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಮಾಹಿತಿ ಇಲ್ಲ’ - ‘ಡ್ರಗ್ಸ್ ಸೇವಿಸಿರುವ ಕುರಿತು ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ’ - ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ K.ವಂಶಿಕೃಷ್ಣ ಹೇಳಿಕೆ - 35ರಿಂದ 40 ಜನ ಡಿಜೆ ಬಳಸಿಕೊಂಡು ಪಾರ್ಟಿ ಮಾಡ್ತಿದ್ದರು - ರೆಸಾರ್ಟ್ ಪಾರ್ಟಿ ಮೇಲೆ ದಾಳಿ ನಡೆಸಿ 37 ಜನರ ಬಂಧನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ K.ವಂಶಿಕೃಷ್ಣ ಹೇಳಿಕೆ - ರೇವ್ ಪಾರ್ಟಿ, ಡ್ರಗ್ಸ್ ಸೇವನೆ ಕುರಿತು ಪರಿಶೀಲನೆ ನಡೆದಿದೆ - ಫಾರ್ಮ್ ಹೌಸ್ ಗಳ ರಾತ್ರಿ ಚಟುವಟಿಕೆಗಳ ಮೇಲೆ ಅಲರ್ಟ್ - ರಾತ್ರಿ ಚಟುವಟಿಕೆ ತಡೆಗಟ್ಟಲು ಪೊಲೀಸ್ ರೌಂಡಿಂಗ್ ಹೆಚ್ಚಳ - ‘High.Ape ಆ್ಯಪ್ ಮೂಲಕ ಈ ರೀತಿ ಪಾರ್ಟಿ ಈವೆಂಟ್ಸ್ ’ - ಡ್ರಗ್ಸ್ ಪ್ರಕರಣದ ವಿಚಾರದಲ್ಲಿ ನಮ್ಮದು ಜೀರೋ ಟಾಲರೆನ್ಸ್ - ಬೆಂಗಳೂರು ಗ್ರಾಮಾಂತರ ಜಿಲ್ಲೆಯ SP ಕೆ.ವಂಶಿಕೃಷ್ಣ ಸ್ಪಷ್ಟನೆ - ಆನೇಕಲ್ ರೇವ್ ಪಾರ್ಟಿಯನ್ನು ಬಹಿರಂಗಪಡಿಸಿದ್ದ ಟಿವಿ9 ► TV9 Kannada Website: tv9kannada.com/ ► Subscribe to Tv9 Kannada: youtube.com/tv9kannada ► Like us on Facebook: www.facebook.com/tv9kannada ► Follow us on Twitter: twitter.com/tv9kannada ► Download TV9 Kannada Android App: goo.gl/OM6nPA ► Download TV9 Kannada IOS App: goo.gl/OM6nPA ► Follow us on Instagram: www.instagram.com/tv9_kannada_official ► Join us on Telegram: t.me/tv9kannadaofficial ► Follow us on Pinterest: www.pinterest.com/tv9karnataka #TV9Kannada #Anekal #RaveParty #PoliceRaid #HasiruvallyResort TV9 Kannada | Kannada News | Latest Kannada News | Anekal | Rave Party | Police Raid | Hasiruvally Resort | Credits: #BreakingNews #AnandBurali #TV9
3 سال پیش در تاریخ 1400/06/29 منتشر شده است.
3,559 بـار بازدید شده
... بیشتر