ಭಾರತದ ನಗರ ಹಾಗೂ ರಸ್ತೆಗಳಿಗೆ ಕ್ರೂರರಾಜರ ಮತ್ತು ಕೊಲೆಗಡುಕರ ಹೆಸರನ್ನೇಕೆ ಇಡಲಾಗಿದೆ? | Sadhguru Kannada

Sadhguru Kannada
Sadhguru Kannada
8.2 هزار بار بازدید - 5 روز پیش - ಇತಿಹಾಸಕಾರರು ಹಾಗೂ ಲೇಖಕರಾಗಿರುವ ಡಾ.ವಿಕ್ರಮ್ ಸಂಪತ್
ಇತಿಹಾಸಕಾರರು ಹಾಗೂ ಲೇಖಕರಾಗಿರುವ ಡಾ.ವಿಕ್ರಮ್ ಸಂಪತ್ ಅವರೊಂದಿಗಿನ ಸಂವಾದವೊಂದರಲ್ಲಿ ಸದ್ಗುರುಗಳು ಮಧ್ಯಯುಗದ ರಾಜರುಗಳಾಗಿದ್ದ ಔರಂಗಜೇಬ್, ಟಿಪ್ಪುಸುಲ್ತಾನ, ಭಕ್ತಿಯಾರ್ ಖಿಲ್ಜಿ ಹಾಗೂ ಇನ್ನಿತರರ ಕ್ರೌರ್ಯದ ಕುರಿತು ಮಾತನಾಡುತ್ತಾರೆ. ನಮ್ಮ ದೇಶದ ಹಲವು ನಗರ, ಹಲವು ರಸ್ತೆಗಳಿಗೆ, ಅಮಾಯಕ ಜನರನ್ನು ಕೊಂದ, ದೇವಸ್ಥಾನಗಳನ್ನು ಧ್ವಂಸ ಮಾಡಿದ, ಸಮುದಾಯಗಳನ್ನೇ ನಾಶ ಮಾಡಿದ ಇಂತಹ ಕ್ರೂರರಾಜರುಗಳ ಹೆಸರುಗಳನ್ನು ಇಡಲಾಗಿದೆ. ಹೊಸದಾಗಿ ಆಯ್ಕೆಯಾಗಿ ಬಂದಿರುವ ನಾಯಕರು ಆ ಹೆಸರುಗಳನ್ನು ಬದಲಾಯಿಸಬೇಕಾಗಿರುವು ಎಷ್ಟು ಮುಖ್ಯ ಎಂದು ಸದ್ಗುರುಗಳು ಈ ವೀಡಿಯೋದಲ್ಲಿ ವಿವರಿಸುತ್ತಾರೆ.
#tipusultan #bharat #history

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
https://t.me/sadhgurukannada

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
Facebook: SadhguruKannada

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
https://instagram.com/sadhguru_kannad...

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
5 روز پیش در تاریخ 1403/04/16 منتشر شده است.
8,221 بـار بازدید شده
... بیشتر