Successful Goat Farming By Woman In Belagavi | Goat Farming Success Story | Vijay Karnataka

351.6 هزار بار بازدید - 3 سال پیش - ಹೀಗೆ ಆಡುಗಳನ್ನು ಆರೈಕೆ ಮಾಡ್ತಾ ಇರೋ
ಹೀಗೆ ಆಡುಗಳನ್ನು ಆರೈಕೆ ಮಾಡ್ತಾ ಇರೋ ಈ ಮಹಿಳೆಯ ಹೆಸರು ವೀಣಾ ಶಿವಬಾಳು ಅಂತ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಈಕೆಯ ಗ್ರಾಮ. ಕಳೆದ ಎಂಟು ವರ್ಷಗಳಿಂದ ಆಡು ಸಾಕಾಣಿಕೆಯಲ್ಲಿ ತೊಡಗಿಕೊಂಡು ಪುರುಷರಿಗಿಂತ ತಾನೇನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಬಿ.ಎ ಪದವೀಧರರಾಗಿರುವ ವೀಣಾ ನೌಕರಿಯನ್ನು ಅರಸುವ ಕೃಷಿಯಲ್ಲಿ ತೊಡಗಿಸಿಕೊಂಡು ಈಗ ಯಶಸ್ವಿ ರೈತ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ. ಆರಂಭದಲ್ಲಿ ಐದು ಆಡುಗಳಿಂದ ಆಡು ಸಾಕಣೆ ಪ್ರಾರಂಭಿಸಿದ ಇವರ ಬಳಿ ಇದೀಗ 80 ವವಿಧ ತಳಿತ ಆಡುಗಳಿವೆ. Phone number: ವೀಣಾ +91 99450 31775 Veena, a BA graduate From belagavi, is now engaged is now a successful farmer. Initially started with five goats, she now has 80 different breeds of goats. Here is video on how she started goat farming. #GoatFarming #Woman #Belagavi Our Website : Vijaykarnataka.com/ Facebook: www.facebook.com/VijayKarnataka/ Twitter: twitter.com/vijaykarnataka
3 سال پیش در تاریخ 1400/07/13 منتشر شده است.
351,698 بـار بازدید شده
... بیشتر