ಶ್ರೀ ಜಲಧಿಗೆರೆ ಅಮ್ಮನವರಿಗೆ ಭದ್ರಕಾಳಿ ಹೋಮ ಪೂಜೆ

dr sushilamma
dr sushilamma
374 بار بازدید - 2 ماه پیش - ಶ್ರೀ ಜಲಧಿಗೆರೆ ಅಮ್ಮನವರಿಗೆ 2 ನೇ
ಶ್ರೀ ಜಲಧಿಗೆರೆ ಅಮ್ಮನವರಿಗೆ 2 ನೇ ದಿನದ ಭದ್ರಕಾಳಿ ಹೋಮ ಪೂಜೆ ಕುರುಬರಹಳ್ಳಿ ಕರಗ ಉತ್ಸವ ಶ್ರೀ ಜಲಧಿಗೆರೆ ದೊಡ್ಡಮ್ಮ ಚಿಕ್ಕಮ್ಮ ದೇವಿ ಟ್ರಸ್ಟ್ ಕುರುಬರಹಳ್ಳಿ ಕರಗ ಮಹೋತ್ಸವ ಆಗುವ ಅದ್ದೂರಿ ಉತ್ಸವ ದಿನಾಂಕ 11.07.2024 ರಿಂದ 15 7 2024 ರವರೆಗೆ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹೋಮ ಕರಗ ಮಹೋತ್ಸವ ಕಾರ್ಯಕ್ರಮ ಹಾಗೂ 14/7/2024 ಅನ್ನ ಸಂತರ್ಪಣೆ 28 ತರಹ ಬಗೆ ಪದಾರ್ಥಗಳು ಅನ್ನ ಸಂತರ್ಪಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ #ಶ್ರೀ #devi #amma #ಜಾತ್ರೆ #temple #homa #karaga #entertainment #viral
2 ماه پیش در تاریخ 1403/05/01 منتشر شده است.
374 بـار بازدید شده
... بیشتر