HDK v/s Siddu : ನಿಮ್​ ಮನೆಗೆ ಬಾಗಿಲಿಗೆ ನಾವ್ ಬಂದಿರಲಿಲ್ಲ, ನಾವ್ ಹೆದರಲ್ಲ ಎಂದು ಗುಡುಗಿದ ಸಿದ್ದು| Tv9kannada

Tv9 Kannada
Tv9 Kannada
695.4 هزار بار بازدید - 3 سال پیش - ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ನಡುವೆನೇ ಬಿಗ್​
ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ನಡುವೆನೇ ಬಿಗ್​ ಫೈಟ್ ನಡೀದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಯುದ್ಧವೇ ನಡೆದಿದೆ. ಕಾಂಗ್ರೆಸ್​ ಸರ್ಕಾರ ಇದ್ದಾಗ ಏನೇನು ಮಾಡಿದ್ರು ಅನ್ನೋದನ್ನ ಕುಮಾರಸ್ವಾಮಿ ಸದನದಲ್ಲಿ ಮಾತ್ನಾಡ್ತಿದ್ರು.. ನಿನ್ನೆಯಿಂದ ಎರಡು ದಿನ ಸರ್ಕಾರವನ್ನ ಬಿಟ್ಟು ಬರೀ ಕಾಂಗ್ರೆಸ್ ಮೇಲೆ ಗುಡುಗಿದ್ರು.. ಇದ್ರಿಂದ ಇವತ್ತು ಕಲಾಪಕ್ಕೆ ಬಂದ ಸಿದ್ದರಾಮಯ್ಯ ಸಿಟ್ಟಿಗೆದ್ದು ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲವಾದ್ರು. ► TV9 Kannada Website: https://tv9kannada.com/ ► Subscribe to Tv9 Kannada: ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #BudgetSession #AssemblySession #OppositionLeader #KarnatakaBudget2022 #CMBommaiBudget #BasavarajaBommai #KarnatakaCM #Siddaramaiah #HDKumaraswamy #BSYediyurappa  #AssemblySpeaker #KarnatakaAssembly #VishweshwarHegdeKageri  TV9 Kannada | Kannada News | Latest Kannada News | Credits: #Politics #Manjupavagada /producer | #SheshaGiri /Editor|#TV9D
3 سال پیش در تاریخ 1400/12/19 منتشر شده است.
695,485 بـار بازدید شده
... بیشتر