ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥

ಸಂಗೀತ ಮನೆ [ Sangeetha Mane ]
ಸಂಗೀತ ಮನೆ [ Sangeetha Mane ]
118.1 هزار بار بازدید - 2 سال پیش - ಮಾತೆ ಪೂಜಕ ಹಾಡುವುದು ಹೇಗೆ? |Maate
ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥 For sponsorship & Live Concert enquiries,online class enquiries :👇 [email protected] Kannada Lyrics: ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ|| ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ll1ll ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ll2ll ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ll3ll ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ll4ll English Lyrics: mAte poojaka nAnu ennaya SiravaniDuvenu aDiyali ninna keertiyu jagadi mereyali ondE Aseyu manadali llPll eDaru toDarugaLella tuLiyuta munde nugguve bharadali ninna nAma ninAdavAgali Sramipe nA prati kShaNadali ninna gouravakeduru baruva balava murivenu chhaladali jagada janani bhArata ida kELi naliyuve manadali ll1ll naguta naliyuva ninna vadanava nODi nalivudu ennede ninna duHkhita vadana veekShise siDivudennaya hRudayavu ninna mukhadali gelavu taralu neerugaiyuve raktava enna kaNakaNa tEdu basiyuve poorNa jeevanaSaktiya ll2ll ninna tEjava jagavu nODali urive deepada teradali enna Saktiya ghRutava satatavu ereyutiruvenu bharadali mAtRumandira beLagutirali nAnE nandA deevige batti teradee dEha uriyali sArthakate ee bALige ll3ll rudranAgi virOdhi viShavanu bharadi nAnada nunguve jagava mechchisi adara hRudayava ninneDege nA seLeyuve sRujipe jagadi ninna poojipa kOTi kOTi bhaktara keerti Sikharadi mAte manDisu arpisuve nA sarvavA ll4ll #maatepujaka #Maathepujak #Howtosingmaatepujak #Maatepujaksongwithlyrics #ಮಾತೆಪೂಜಕ #kannadapetrioticsong #sangeethmane #kannadasongs #prtrioticsong
2 سال پیش در تاریخ 1401/04/05 منتشر شده است.
118,153 بـار بازدید شده
... بیشتر