ಚಿತ್ರಾನ್ನವನ್ನು ಈ ರೀತಿ ಒಮ್ಮೆ ಓಟ್ಸ್ ನಲ್ಲಿ ಮಾಡಿನೋಡಿ I Oats Breakfast RecipesI Oats Breakfast | BhagyaTv

Bhagya Tv
Bhagya Tv
82.2 هزار بار بازدید - 2 سال پیش - ಓಟ್ಸ್ ರೆಸಿಪಿ ಮಾಡಲು ಬೇಕಾದ ಪದಾರ್ಥಗಳುಓಟ್ಸ್
ಓಟ್ಸ್ ರೆಸಿಪಿ ಮಾಡಲು ಬೇಕಾದ ಪದಾರ್ಥಗಳು
ಓಟ್ಸ್ 1 ಕಪ್
ಈರುಳ್ಳಿ1
ತಮೋಟೋ ಹಣ್ಣು 1
ಎಣ್ಣೆ 3 ಟೇಬಲ್ ಸ್ಪೂನ್
ಕಡ್ಲೆಕಾಯಿಬೀಜ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಹಸಿಮೆಣಸಿನಕಾಯಿ 2 ರಿಂದ 3
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಡಲೆಬೇಳೆ 1 ಟೀಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು#bhagyatvrecipes



#bhagyaTV #BhagyaTvKannada #oats

Bhagya Tv Recipe Channel :
https://www.seevid.ir/c/bhagyatv?su...

Bhagya tv vlogs channel :
@bhagyatvvlogs
2 سال پیش در تاریخ 1401/04/06 منتشر شده است.
82,234 بـار بازدید شده
... بیشتر