BSY & HDK ಜಂಟಿ ಹಗರಣ; 9 ವರ್ಷ ಕಣ್ಣು ಮುಚ್ಚಿ ಕುಳಿತ ಲೋಕಾಯುಕ್ತ! Karnataka Lokayukta | BDA Denotification

eedina
eedina
168.6 هزار بار بازدید - 2 روز پیش - ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಹಗರಣ ಇದು. ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ! ಈದಿನ.ಕಾಂ ಸಮಸ್ತ ದಾಖಲೆಗಳ ಸಮೇತ ಈ ಹಗರಣವನ್ನು ಜನರೆದುರು ಬಿಚ್ಚಿಡುತ್ತಿದೆ. ಈ ಹಗರಣದ ಬಗ್ಗೆ 9 ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ ದಾಖಲಾದ FIR ನ ಆರೋಪಿ ನಂ.1 ಯಡಿಯೂರಪ್ಪ, ನಂ. 2 ಕುಮಾರಸ್ವಾಮಿ. ಈ ಕೇಸು ಸದ್ಯ ಯಾವ ಹಂತದಲ್ಲಿದೆ? ರೆಡ್‌ ಹ್ಯಾಂಡ್‌ ದಾಖಲೆಗಳಿದ್ದಾಗ್ಯೂ ಲೋಕಾಯುಕ್ತ ಸಂಸ್ಥೆ ಮಾಡಿದ್ದೇನು ? ಅಂತಿಮವಾಗಿ ಈ ಭೂಮಿ ಯಾರ ಕೈಸೇರಿದೆ ? ಎಲ್ಲಾ ಸ್ಫೋಟಕ ಮಾಹಿತಿಗಳಿಗಾಗಿ ಪೂರ್ತಿ ವಿಡಿಯೋ ನೋಡಿ. BSY & HDK ಜಂಟಿ ಹಗರಣ; 9 ವರ್ಷ ಕಣ್ಣು ಮುಚ್ಚಿ ಕುಳಿತ ಲೋಕಾಯುಕ್ತ! Karnataka Lokayukta | BDA Denotification "Kumaraswamy and Yediyurappa, two former Chief Ministers, jointly led this scandal. In the heart of Bengaluru city, which belongs to the BJP, about 55,000 square feet of land has been denotified and looted. The current market value of this land is hundreds of crores! Today, (link unavailable) is exposing this scam with all the documents. An FIR was filed in the Lokayukta 9 years ago, with Yediyurappa as the first accused and Kumaraswamy as the second. What is the current status of this case? Despite having red-handed evidence, what has the Lokayukta done? Ultimately, who got this land? Watch the full video for all the explosive information." ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media) https://pages.razorpay.com/pl_OoJj7ZDX2kI21P/view Join this channel to get access to perks: Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #hdkumaraswamy #bsyediyurappa #denotificationscandal #hdk #denotification #bdadenotification #exchiefminister #karnatakacm #karnatakachiefminister #andscam #lokayukta #karnatakaokayukta #bangalore #bangaloreland #gangenahally #airportroad #cbi #vijayendrayediyurappa #2008 #motherinlaw #chennappa #corruption #corruptioncase #anticorruptionindianews #corruption #corruptionexposed #corruptsystem #muniratna #munirathna #thawarchandgehlot #karnatakanews #governerhouse #governer #karnatakagoverner #dkshivakumar #siddaramaiah #dharmasthala #darmastala #saujanya #sowjanyacase #anithakumaraswamy #jds #special #specialscandal #scandal #scandalnews #karnatakascandals #bdadenotification #rahulgandhi #narendramodi #bda #land #acre #landforsale #landforinvestment #bangaloreland #bangalorenews #karnatakapolitics #hdkpolitics #hdkscam #notification #denotified #bangalorecity #hebbal #mekricircle #bangalorepalace #bjpscandal #jdsscandal #eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #governmentjobs #kannadanewschannel #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #Muda #highcourt #eedinafocus #eedinaspecialexplainer #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಎಚ್‌ಡಿಕುಮಾರಸ್ವಾಮಿ #ಈದಿನಸುದ್ದಿ #ಬಿಎಸ್‌ಯಡಿಯೂರಪ್ಪ #ಹಗರಣ #ಭೂಹಗರಣ #ಮುಡಾ #ಬಿಡಿಎ #ಭೂಮಿ #ಜಮೀನು #ಬೆಂಗಳೂರು #ಬೆಂಗಳೂರುಭೂಹಗರಣ #chennappa #karnatakagovernment
2 روز پیش در تاریخ 1403/06/27 منتشر شده است.
168,666 بـار بازدید شده
... بیشتر