ದಯವಿಟ್ಟು ಪಾರ್ಸಲ್ಲಿಗೆ ಪಾತ್ರೆ,ಚೀಲಗಳನ್ನು ನೀವೇ ತೆಗೆದುಕೊಂಡು ಬನ್ನಿ!! ಮೊದಲು ಬಂದವರಿಗೆ ಮೊದಲ ಆದ್ಯತೆ!!part -1

Badukina Butthi
Badukina Butthi
684.9 هزار بار بازدید - 10 ماه پیش - ಬೆಂಗಳೂರಿನಲ್ಲಿ ಹೊಸ ತಲೆಮಾರು ಹೊಸ ಹೊಸ
ಬೆಂಗಳೂರಿನಲ್ಲಿ ಹೊಸ ತಲೆಮಾರು ಹೊಸ ಹೊಸ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಅದರ ಫಲಶ್ರುತಿ ವರಪ್ರಸಾದವಾಗಿ ಶುರುವಾಗಿದೆ ದೇವಸ್ಥಾನದ ತಿರುಪತಿ ನೈವೇದ್ಯ ಪ್ರಸಾದಗಳು. ಈಗ ವ್ಯಾಪಾರದ ಸ್ವರೂಪ ಪಡೆದುಕೊಂಡು ಹೋಟೆಲ್ ಉದ್ಯಮವಾಗಿ ಬರುತ್ತಿದೆ.ಮೊದಲು ಬೆಂಗಳೂರಿನಲ್ಲಿ ಶುರುವಾಗಿದ್ದು ಬ್ರಾಹ್ಮಣ ಪ್ರಸಾದಂ ಈಗ ತಿರುಪತಿ ನೈವೇದ್ಯ ಎನ್ನುವ ಪ್ರಸಾದದ ರೂಪದ ಖಾದ್ಯಗಳು  ಕೈಗೆಟ್ಟುಕೊಳ್ಳುವ ದರದಲ್ಲಿ ಸಿಗುತ್ತಿವೆ. ಇದರ ರೂವಾರಿಗಳು ಶ್ವೇತ,ಹರೀಶ್, ನಂದಿನಿ ಅವರು ಇವರ ಈ ಹೊಸ ಪ್ರಯತ್ನ ನಿಜಕ್ಕೂ ಚೆನ್ನಾಗಿದೆ ಬನ್ನಿ ಬಸವನಗುಡಿಗೆ ಬಂದಾಗ ಭೇಟಿ ನೀಡಿ...


A new generation in Bangalore is hitting the market with new innovations. The results of this have started as Varaprasad, Tirupati Naivedya Prasads of the temple. Now it has taken the form of business and is coming as a hotel industry. First started in Bangalore, Brahmana Prasadam is now available in the form of Prasadam Tirupati Naivedya at an affordable price. Its owners are Shweta, Harish, Nandini. This new effort is really good. Come and visit when you come to Basavanagudi...

Adderss: Tirupati Naivedyam
opp-Shekhar hosital, gandhi Bazaar, Basavangudi
Bangalore-560004

Timing:7-00amto11-00am

Harish:9945134949

brahmanprasadam#tirupatinaivendyam#parsadam
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]
10 ماه پیش در تاریخ 1402/06/29 منتشر شده است.
684,977 بـار بازدید شده
... بیشتر