ಬಾಂಗ್ಲಾದಲ್ಲಿ ರಕ್ತಪಾತ: ಭಾರತಕ್ಕೆ ಕಳವಳ; ಗಡಿಯಲ್ಲಿ ಸೇನೆ ಕಟ್ಟೆಚ್ಚರ! | Vijay Karnataka

5.7 هزار بار بازدید - ماه قبل - ಅಕ್ಷರಶಃ ಬಾಂಗ್ಲಾದೇಶ ಹೊತ್ತಿಉರಿಯುತ್ತಿದೆ.. ಅರಾಜಕತೆ ಸೃಷ್ಟಿಯಾಗಿ
ಅಕ್ಷರಶಃ ಬಾಂಗ್ಲಾದೇಶ ಹೊತ್ತಿಉರಿಯುತ್ತಿದೆ.. ಅರಾಜಕತೆ ಸೃಷ್ಟಿಯಾಗಿ ಬಾಂಗ್ಲಾದೇಶ ಬೆಂಕಿಯ ಜ್ವಾಲೆಯಲ್ಲಿ ಕೊತ ಕೊತ ಕುದಿಯುತ್ತಿದೆ.. ಮೀಸಲಾತಿಯಿಂದ ಹೊತ್ತಿಕೊಂಡ ಬೆಂಕಿ ಇದೀಗ ಅಲ್ಲಿನ ಪ್ರಧಾನಿ.. ದೇಶ ಬಿಟ್ಟು ಓಡಿ ಹೋಗುವ ಮಟ್ಟಿಗೆ ಬಂದು ನಿಂತಿದೆ.. ಬಾಂಗ್ಲಾ ದೇಶದಲ್ಲಿ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಊಹಿಸಿಕೊಳ್ಳಲು ಕೂಡ ಸಾಧ್ಯವಾಗಲ್ಲ.. ಬೀದಿಬೀದಿಗಳಲ್ಲಿ ಶವದ ರಾಶಿಗಳು, ಪ್ರಧಾನಿ ಕಚೇರಿ, ಹಸೀನಾ ಅವರ ಪಕ್ಷದ ಕಚೇರಿಗಳಿಗೂ ಹೋರಾಟಗಾರರು ನುಸುಳಿ ರಂಪಾಟ ಎಬ್ಬಿಸಿದರು. ಅಂಗಡಿ- ಹೋಟೆಲ್ಲುಗಳಿಗೆ ಬೆಂಕಿ ಹಚ್ಚಲಾಯಿತು. ಇತ್ತ ಮಾಜಿ ಪ್ರಧಾನಿ ಶೇಖ್‌ ಹಸಿನಾ ಕೂಡ ಭಾರತದ ಆಶ್ರಯ ಕೇಳಿ ಬಂದಿದ್ದಾರೆ. ಇಷ್ಟೆಲ್ಲ ಬೆಳಣಿಗೆಗಳ ಮಧ್ಯೆ ಚರ್ಚೆ ಆಗುತ್ತಿರುವ ವಿಷಯ ಏನಂದ್ರೆ.. ಬಾಂಗ್ಲಾದಲ್ಲಿ ಎದ್ದಿರುವ ಅರಾಜಕತೆಯಿಂದ ಭಾರತಕ್ಕೇನು ಎಫೆಕ್ಟ್‌?, ಭಾರತದ ಮೇಲೆ ಏನು ಪರಿಣಾಮ ಬೀರಲಿದೆ.. ಎಂಬ ಪ್ರಶ್ನೆ ಉದ್ಭವಾಗಿದೆ. Bsf Security Along Bangladesh Border To Stop Intruders To India After Violence In Bangla Sheikh Hasina Resigns #bangladesh #sheikhhasina #india ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► vijaykarnataka.com/ WHATSAPP CHANNEL ► whatsapp.comhttps://www.seevid.ir/fa/result?ytch=0029Va5CUiNBVJl72lPtBZ0P FACEBOOK ►www.facebook.com/vijaykarnataka INSTAGRAM ► www.instagram.com/vijaykarnataka/ TWITTER ► x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
ماه قبل در تاریخ 1403/05/17 منتشر شده است.
5,785 بـار بازدید شده
... بیشتر