ಎಲೆಕ್ಷನ್ | Election | Devaraj Yali | Karibasava tadakal | Kannada Short Film | 2023

Devaraj Yali
Devaraj Yali
78.9 هزار بار بازدید - پارسال - ಎಲೆಕ್ಷನ್ ಅಂದ ಕೂಡಲೇ ನೆನಪಿಗೆ ಬರೋದು
ಎಲೆಕ್ಷನ್ ಅಂದ ಕೂಡಲೇ ನೆನಪಿಗೆ ಬರೋದು ಓಟಿಗೊಂದು ನೋಟು. ನೋಟು ತಗೊಂಡು ಓಟು ಹಾಕೋದು ಎಷ್ಟು ತಪ್ಪೋ  ನೋಟು ಕೊಡೋದು ಅಷ್ಟೇ ತಪ್ಪು. ನಿಮ್ಮ ಕ್ಷೇತ್ರ ಅಭಿವೃದ್ದಿಯಾಗಬೇಕು ಎಂದರೆ ನೋಟು ನೋಡಿ ಓಟು ಹಾಕಬೇಡಿ ವ್ಯಕ್ತಿಯ ಹಿನ್ನಲೆ ನೋಡು ಓಟು ಹಾಕಿ. ಒಂದು ವೇಳೆ ನೀವು ಕ್ಷೇತ್ರದ ಅಭ್ಯರ್ಥಿಯತ್ತಿರ ದುಡ್ಡು ತೆಗೆದುಕೊಂಡು ಓಟು ಹಾಕಿದರೆ ಅವರ ಹತ್ತಿರ ಕ್ಷೇತ್ರದ ಅಭಿವೃದ್ದಿ ಕೇಳುವ ಅಧಿಕಾರ ನಿಮಗೆ ಇರುವುದಿಲ್ಲ. ದಯವಿಟ್ಟು ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿಗೆ, ಕ್ಷೇತ್ರದ ಅಭಿವೃದ್ಧಿ ಬಯಸುವ ಭಗೀರಥನಿಗೆ ನಿಮ್ಮ ಅಮುಲ್ಯವಾದ ಮತ ನೀಡಿ. ಮತದಾನ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವ ನಮಗೆ ಹೆಮ್ಮೆಯ ಸಂಗತಿ. ಮತ ಹಾಕುವುದು ನಮ್ಮ ಹಕ್ಕುಮಾತ್ರವಲ್ಲ ನಮ್ಮ ಜವಾಬ್ದಾರಿ ಕೂಡ ದಯವಿಟ್ಟು ಎಲ್ಲಾರೂ ತಪ್ಪದೇ ಮತದಾನ ಮಾಡಿ.

ನಿಮ್ಮೆಲ್ಲರ ಸಹಕಾರದಿಂದ ಇದು ನಮ್ಮ ತಂಡದ ಎರಡನೆ ಕಿರುಚಿತ್ರ ಎಲೆಕ್ಷನ್ ಬಿಡುಗಡೆಯಾಗಿದೆ. ತಾವುಗಳು ನೋಡಿ ಹರಸಿ ಹಾರೈಸಿ ಆರ್ಶಿವಾದಿಸಿ.
ತಪ್ಪದೇ ನಮ್ಮ ಚಾನೆಲನ್ನು ಸಬ್ ಸ್ಕ್ರೈಬ್ ಆಗಿ ಪಕ್ಕದಲ್ಲಿ ಇರುವ ಬೆಲ್ ಐಕಾನ್ ಒತ್ತಿ.
ವಿಶೇಷ ಧನ್ಯವಾದಗಳು : ಹನುಮಾಪುರ ಗ್ರಾಮಸ್ಥರು ಮತ್ತು
----------------------------------------------------------------------------------------------------------------------------------------------------------
Direction - Story - Dialogues
Devaraj Yali

Artists :
Devaraj Yali
Karibasava tadakal
Shivukumar Hombelaku
Vinayaka Kachivichi ko
Sunil Mata Gabbur
Manjunath Chikkasuguru
Sundresha tata Devasuguru
Ashok Devasuguru
Mainu  IBM
Sanganna Guttedar

DOP : Kalmesh Bilagi & Manjunath Maski
Editing : VD Studios Bagalkote
Music :  Faize Kustagi
Poster Design : Hitesh Sonu

#devarajyali #election2023 #voting #comedy #comedyvideo #trending #shivap
#trending #politics #shortmovie #kannadashortmovie #kananda #newkannadavideos #come #electioncomedyvideo #karnatakaelection  #motivation #viral  #inspiration  #lifethoughts #raichur #gabbur #hombelaku #paraspara
---------------------------------------------------------------------------------------------------------------------------------------------------------
پارسال در تاریخ 1402/02/11 منتشر شده است.
78,916 بـار بازدید شده
... بیشتر