ಚಪಾತಿ ಹಾಗೂ ಪೂರಿ ಗೆ ರುಚಿಕರ ಕಡಲೆಕಾಳು ಮಸಾಲೆ (ಗೊಜ್ಜು) ಮಾಡುವ ವಿಧಾನ | brown channa masala (curry) recipe

Vishnu's Kitchen
Vishnu's Kitchen
74.5 هزار بار بازدید - پارسال - ಪದಾರ್ಥಗಳು :Ingredients :ಕಡಲೆಕಾಳು ೮-೧೦ ಘಂಟೆಗಳ
ಪದಾರ್ಥಗಳು :
Ingredients :

ಕಡಲೆಕಾಳು ೮-೧೦ ಘಂಟೆಗಳ ಕಾಲ ನೆನೆಸಿ
Soak brown channa - 1 cup (225 gram) for 8 - 10 hours
೮-೧೦ ಘಂಟೆಗಳ ಕಾಲ ನಂತರ ನೀರು ಬಸಿದು ಕುಕ್ಕರ್ ಗೆ ಸೇರಿಸಿ
After 8 to 10 hours , drain the water and transfer in to a cooker
ಕಾಳು ಮುಳುಗುವಷ್ಟು ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ
Add water till it gets submerged . Add salt as required
ಮುಚ್ಚಳ ಮುಚ್ಚಿ 3 ಸಲಿ ಕೋಗಿಸಿ
Close and cook for 3 whistles

ಹಚ್ಚಿದ ಆಲೂಗೆಡ್ಡೆ / Chopped potato - 2
ಹಚ್ಚಿದ ಬದನೆಕಾಯಿ / Chopped brinjal - 2
ಸಾಂಬಾರ್ ಈರುಳ್ಳಿ /  Small (sambar )onion - 50 gram
ಸಣ್ಣಗೆ ಹಚ್ಚಿದ ಟೊಮೆಟೊ / Tomato chopped small - 1

ಮಸಾಲೆ ರುಬ್ಬುವುದಕ್ಕೆ ಪದಾರ್ಥಗಳು
Masala for grinding :

ಚಕ್ಕೆ / Cinnamon - 1 pc
ಲವಂಗ / Cloves - 3
ಏಲಕ್ಕಿ / Elaichi - 1
ಶುಂಠಿ / Ginger - 1/2 inch
ಗಸಗಸೆ / Poppy seeds - 1/2 tsp
ಹಚ್ಚಿದ ಈರುಳ್ಳಿ / Chopped onion - 2
ಹಚ್ಚಿದ ಟೊಮೆಟೊ / Chopped tomato - 2
ಕಾಯಿತುರಿ /  Grated coconut - 1/2 cup
ಅರಿಶಿನ / Turmeric powder - 1/4 tsp
ಹುರಿಗಡಲೆ / Fried gram - 2 tbsp

ಅಚ್ಚ ಖಾರದ ಪುಡಿ / Red chilli powder - 2 tsp
ಧನಿಯಾ ಪುಡಿ / Coriander powder - 1 tbsp
ಗರಂ ಮಸಾಲ /  Garam masala - 1/4 tsp
ಕಲ್ಲುಪ್ಪು  /  Crystal Salt - as required
ಎಣ್ಣೆ / Oil - 3 tbsp
ಹಚ್ಚಿದ ಕೊತ್ತಂಬರಿ ಸೊಪ್ಪು  / Chopped coriander leaves - little
ಅರಿಶಿಣ ಪುಡಿ / turmeric powder - 1/4 tsp
ತುಪ್ಪ / ghee - 1 tbsp



ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

sweets

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ  ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

snacks

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

veg rice recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

veg breakfast recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

powders

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

ಸಾರು ಮತ್ತು ಗೊಜ್ಜು curry recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
ಹುಳಿ sambar recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
traditional recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
PICKLES

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
Palya recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
ಅವರೆಕಾಳು recipes





#channamasala
#curry  
#vishnus_kitchen
پارسال در تاریخ 1402/01/02 منتشر شده است.
74,536 بـار بازدید شده
... بیشتر