ಚೆಲ್ಲಿದರು ಮಲ್ಲಿಗೆಯ ಹಾಡುವುದು ಹೇಗೆ? | Chellidaru Malligeya | Kannada Shiva Traditional Song🔥

ಸಂಗೀತ ಮನೆ [ Sangeetha Mane ]
ಸಂಗೀತ ಮನೆ [ Sangeetha Mane ]
141.2 هزار بار بازدید - 3 سال پیش - ಚೆಲ್ಲಿದರು ಮಲ್ಲಿಗೆಯ ಹಾಡುವುದು ಹೇಗೆ? |
ಚೆಲ್ಲಿದರು ಮಲ್ಲಿಗೆಯ ಹಾಡುವುದು ಹೇಗೆ? | Chellidaru Malligeya | Kannada Shiva Traditional Song🔥

For sponsorship & Business enquiries,online class enquiries :👇 [email protected]

Kannada Lyrics -

ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ
ಚೆಲ್ಲಿದರು ಮಲ್ಲಿಗೆಯ llಪll

ಮಾದಪ್ಪ ಬರುವಾಗಾ
ಮಾಳೆಲ್ಲಾ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ll1ll

ಸಂಪಿಗೆ ಹೂವ್ನಂಗೇ
ಇಂಪಾದೊ ನಿನ ಪರುಸೆ
ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ
ಚೆಲ್ಲಿದರು ಮಲ್ಲಿಗೆಯ ll2ll

ಮಲ್ಲಿಗೆ ಹೂವಿನ ಮಂಚಾ
ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ll3ll

ಹೊತ್ತು ಮುಳುಗಿದರೇನೂ
ಕತ್ತಲಾದರೇನು
ಅಪ್ಪಾ ನಿನ ಪರುಸೆ ಬರುವೆವು ನಾವು
ಚೆಲ್ಲಿದರು ಮಲ್ಲಿಗೆಯ ll4ll
.............................

English Lyrics -

chelludaru malligeya
baanaa sureri myaale
andaad chendaada maaykaara maadevge
chellidaru malligeya llPll

maadappa baruvaagaa
maaLella ghammendito
maaLadali garuke chiguryave maadevge
chellidaru malligeya ll1ll

sampige hoovnange
impaado nina paruse
impaado nina paruse koudaLLi bayalaagi
chellidaru malligeya ll2ll

mallige hoovina mancha
marugaada melodupu
thaavare hoovu taledimbu maadevge
chellidaru malligeya ll3ll

hottu muLugidarenu
kattalaadarenu
appaa nina paruse baruvevu naavu
chellidaru malligeya ll4ll
............




#Chellidarumalligeya
#Kannadafolksongs
#Chellidarumalligeyajanapadasong
#Kannadatraditionalsong
#Shivafolksong
#Sangeethamne
#Kannadafolksongs
#Howtosingchellidarumalligeya
3 سال پیش در تاریخ 1400/12/29 منتشر شده است.
141,247 بـار بازدید شده
... بیشتر