ಬೆಳಿಗ್ಗೆನೆ ಬಾರ್ ಸ್ಟಾರ್ಟ್ ಆಗಿದೆ, ಇದ್ರಿಂದ ನಮ್ದು ದುಡಿಮೆ ಲಾಸ್ ಆಯ್ತು!

Tv9 Kannada
Tv9 Kannada
297 هزار بار بازدید - 3 سال پیش - ಬೆಳಿಗ್ಗೆನೆ ಬಾರ್ ಸ್ಟಾರ್ಟ್ ಆಗಿದೆ, ಇದ್ರಿಂದ
ಬೆಳಿಗ್ಗೆನೆ ಬಾರ್ ಸ್ಟಾರ್ಟ್ ಆಗಿದೆ, ಇದ್ರಿಂದ ನಮ್ದು ದುಡಿಮೆ ಲಾಸ್ ಆಯ್ತು!

ಇಂದಿನಿಂದ ಲಾಕ್ ಡೌನ್ ಹಿನ್ನಲೆ‌ ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಮದ್ಯಪ್ರಿಯರಿಂದ ಮದ್ಯ ಖರೀದಿ ಮಾಡಿ ಬಾರ್​ ಮುಂದೇನೆ ಕುಡಿದು ಎಣ್ಣೆ ಮತ್ತೇರಿಸಿಕೊಂಡಿದ್ದಾರೆ. ಮದ್ಯ ಖರೀದಿಸಿ ಬಾರ್ ಮುಂದೇ ಕುಡಿಯುತ್ತಿರುವ ಜನರು ಕೊರೊನಾ ಲಾಕ್​ಡೌನ್​ ಮರೆತು ಬಾರ್ ಮುಂದೆ ಕ್ಯೂ ಹಚ್ಚಿ ಎಣ್ಣೆ ಹೊಡೆದ್ರು. ಬೆಳಿಗ್ಗೆನೆ ಬಾರ್ ಸ್ಟಾರ್ಟ್ ಆಗಿದೆ. ಇದ್ರಿಂದ ನಮ್ದು ದುಡಿಮೆ ಲಾಸ್ ಆಯ್ತ ನೋಡಿ ಎನ್ನುತ್ತಿರೋ ಮದ್ಯಪ್ರಿಯರು.

► TV9 Kannada Website: https://tv9kannada.com
► Subscribe to Tv9 Kannada: tv9kannada
► Like us on Facebook: Facebook: tv9kannada
► Follow us on Twitter: Twitter: tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: Instagram: tv9_kannada_official
► Join us on Telegram: https://t.me/tv9kannadaofficial
► Follow us on Pinterest: Pinterest: tv9karnataka

#TV9Kannada #KarnatakaLockdown#Corona  #BSyediyurappa​#Ksudhakar #Healthminister #KarnatakaSemiLockdown #Bengaluru #Coronavirus #Covid19 #Karnataka #Coronadeath #Coronavirus2020  #Coronainfection #Coronadischarge #Hubballi #Dharwad #Mysuru #Kalaburagi #Mangaluru #Coronanews #Coronabreaking #Covid19news #coronalatestnews #kannadanews #breakingnews #latestnews #Karnatakanews #tv9kannadaDigital #Tv9D #HealthBulletin

Credit:#Politics #ChetanMavoor/Producer|Jairam /VideoEditor|#TV9D
3 سال پیش در تاریخ 1400/02/07 منتشر شده است.
297,051 بـار بازدید شده
... بیشتر