ವ್ಯಾವಹಾರಿಕ ಪತ್ರ ಬರೆಯುವ ಕ್ರಮ| ಪ್ರಾಯೋಗಿಕ ವಿವರಣೆ |ಪತ್ರಲೇಖನ | Pathra Lekhana|Vyavaharika Pathra |

Samruddha Kannada
Samruddha Kannada
116.2 هزار بار بازدید - 4 سال پیش - ಈ ವಿಡಿಯೋ ನೋಡುವುದರಿಂದ ಪತ್ರಲೇಖನಗಳ ವಿಧಗಳು,
ಈ ವಿಡಿಯೋ ನೋಡುವುದರಿಂದ ಪತ್ರಲೇಖನಗಳ ವಿಧಗಳು, ಅವುಗಳನ್ನು ಬರೆಯುವ ರೀತಿಯನ್ನು ತಿಳಿದುಕೊಳ್ಳಬಹುದು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ವಿಡಿಯೊ ಸಿದ್ಧಪಡಿಸಿದ್ದೇನೆ. ವ್ಯಾವಹಾರಿಕ ಪತ್ರಗಳನ್ನು ಬರೆಯುವ ಕ್ರಮವನ್ನು ತಿಳಿದುಕೊಳ್ಳುವುದರಿಂದ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸಲಿಕ್ಕೆ ಮಾತ್ರವಲ್ಲ, ನಮ್ಮ ದೈನಂದಿನ ಬದುಕಿನಲ್ಲಿ ಕಛೇರಿಗಳ ಕೆಲಸ ಕಾರ್ಯಗಳಲ್ಲೂ ವ್ಯವಹರಿಸಲು ಉಪಯೋಗವಾಗುತ್ತದೆ. ಈ ವಿಡಿಯೊದಲ್ಲಿ ಪತ್ರ ಬರವಣಿಗೆಯ ಕ್ರಮವನ್ನುತಿಳಿಸುತ್ತ, ವ್ಯಾವಹಾರಿಕ ಪತ್ರವನ್ನು ಪ್ರಾಯೋಗಿಕವಾಗಿ ವಿವರಿಸಿದ್ದೇನೆ. ಅವಶ್ಯಕತೆ ಇರುವ ಎಲ್ಲರೂ ಇದನ್ನು ತಿಳಿದುಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ.
4 سال پیش در تاریخ 1399/10/10 منتشر شده است.
116,225 بـار بازدید شده
... بیشتر