ದಿನ ಭವಿಷ್ಯ - 18/8/2024 - ಭಾನುವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology

18.6 هزار بار بازدید - 4 هفته پیش - #dinabhavishya
#dinabhavishya #18August2024 #today #Sunday #rashiphala ಈ ದಿನದ ಭವಿಷ್ಯವಾಣಿಗೆ ಸುಸ್ವಾಗತ. ಇಂದಿನ ದಿನಾಂಕ - 18/8/2024 ವಾರ - ಭಾನುವಾರ ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಡಚಣೆಗಳು ತಾಪತ್ರಯಗಳು ಇದ್ದಿದ್ದೇ ನಾವು ಅಂದುಕೊಳ್ಳುವುದೇ ಒಂದು ಅದು ಆಗುವುದೇ ಇನ್ನೊಂದು. ಎಷ್ಟೋ ಬಾರಿ ಈಗ ನಡೆದಿರುವುದು ಮುಂಚೆಯೇ ನಮಗೆ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಎಂದನಿಸುವುದು ಸರ್ವೇ ಸಾಮಾನ್ಯ, ಚಿಂತಿಸಬೇಡಿ ನಿಮ್ಮ ಭವಿಷ್ಯವನ್ನು ತಿಳಿದು ಅದಕ್ಕನುಗುಣವಾಗಿ ದಿನದ ಚಟುವಟಿಕೆಗಳನ್ನು ಯೋಜಿಸುವುದರಿಂದ ಎಷ್ಟೋ ಕಷ್ಟಗಳ ಪರಿಹಾರ ಸಾಧ್ಯ. ಸಿರಿಗನ್ನಡ ಸುದ್ದಿ ವಾಹಿನಿಯಲ್ಲಿ ದಿನನಿತ್ಯ ಪ್ರಸಾರವಾಗುವ ಭವಿಷ್ಯವಾಣಿಯಲ್ಲಿ ನೀವು ಆಯಾ ದಿನದ ಪಂಚಾಂಗವನ್ನು ಆಯಾ ದಿನದ ಭವಿಷ್ಯವನ್ನು ತಿಳಿದು ಅಂದಿನ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ನಿಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಿ. ನಮ್ಮ ಹಿಂದೂ ಪಂಚಾಂಗದ ಪ್ರಕಾರ ದ್ವಾದಶ ರಾಶಿಗಳಿದ್ದು ಅವುಗಳೆಂದರೆ, 1)ಮೇಷ 2)ವೃಷಭ 3)ಮಿಥುನ 4)ಕರ್ಕಾಟಕ 5)ಸಿಂಹ 6)ಕನ್ಯಾ 7)ತುಲಾ 8)ವೃಶ್ಚಿಕ 9)ಧನುಸ್ಸು 10)ಮಕರ 11)ಕುಂಭ 12)ಮೀನಾ ಇಲ್ಲಿ ನೀವು ಮೇಲಿನ ಎಲ್ಲಾ ರಾಶಿಯವರ ದಿನಭವಿಷ್ಯ, ನಿತ್ಯ ಪಂಚಾಂಗ, ವಾರ, ತಿಥಿ, ನಕ್ಷತ್ರ, ರಾಶಿ ಫಲಾಫಲಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ಸಮಸ್ತ ಸನ್ಮoಗಳನಿ ಭವಂತು - ಸರ್ವೇ ಜನ ಸುಖಿನೋ ಭವಂತು. #dinabhavishya #18August2024 #today #Sunday #rashiphala Dina Bhavishya || Daily Horoscope - 18/8/2024 - Sunday - Today's horoscope in Kannada Daily astrology Today's Date : 18 August 2024 Day : Sunday We face so many difficulties and problems everyday in our lives. In many situations, it is common to wish that we should have known our rashi phala a little earlier. By knowing the nithya panchanga and dina bhavishya, you can organize your activities resulting in better day. Now you can know your rasi phala everyday in Sirigannada Suddhi Vahini. Our channel presents janma bhavishya for the following rashi: dina bhavishya for mesha rashi || Daily horoscope for Aries dina bhavishya for vrishabha rashi || Daily horoscope for Taurus dina bhavishya for mithuna rashi || Daily horoscope for Gemini dina bhavishya for kataka rashi || Daily horoscope for Cancer dina bhavishya for simha rashi || Daily horoscope for Leo dina bhavishya for kanya rashi || Daily horoscope for Virgo dina bhavishya for tula rashi || Daily horoscope for Libra dina bhavishya for vrischika rashi || horoscope for Scorpio dina bhavishya for dhanussu rashi || Daily horoscope for Sagittarius dina bhavishya for makara rashi || Daily horoscope for Capricon dina bhavishya for kumbha rashi || Daily horoscope for Aquarius dina bhavishya for meena rashi || Daily horoscope for Pisces Here you can know the dina bhavishya of all rashi phala mentioned above. Also today's nakhatra, thithi, vaara, dainandina rashi bhavishya, indina dina bhavishya or daily astrology in kannada can be known in this video. In case of any queries please reach out to us at - [email protected] We do not own the background video. This video is being used as background for our video based on original owner's agreement for reusing. Credit goes to : Laurel productions    • Astro, Vastu Blue Theam Video Backgro...   Like our page on Facebook : www.facebook.com/sirigannadasuddivahini/ Follow us on Twitter : twitter.com/VahiniSuddi
4 هفته پیش در تاریخ 1403/05/27 منتشر شده است.
18,621 بـار بازدید شده
... بیشتر