ಹೋಟೆಲ್ ರೀತಿ ಮನೆಯಲ್ಲೇ ಮಾಡಿ ಉಂಡೆ ಪಕೋಡ ಮತ್ತು ತೆಂಗಿನಕಾಯಿ ಚಟ್ನಿ |Hotel Style Pakoda And Coconut Chutney
35.2 هزار بار بازدید -
3 سال پیش
-
With English Subtitles Added (
With English Subtitles Added ( CC )
ngredients For Chutney :
Grated coconut 1/2 - ಅರ್ಧ ಹೋಳಿ ನಷ್ಟು ತುರಿದ ತೆಂಗಿನ ಕಾಯಿ
Green chilli 4 - ಹಸಿ ಮೆಣಸಿನಕಾಯಿ ನಾಲ್ಕು
Coriander little - ಕೊತ್ತಂಬರಿ ಸೊಪ್ಪು ಸ್ವಲ್ಪ
Mint leaves little - ಪುದೀನ ಸೊಪ್ಪು ಸ್ವಲ್ಪ
Ginger small piece - ಶುಂಠಿ ಒಂದು ಚೂರು
Garlic 4 cloves - ಬೆಳ್ಳುಳ್ಳಿ ಎಸಳು ನಾಲ್ಕು
Oil 1 tsp - ಒಗ್ಗರಣೆಗೆ ಎಣ್ಣೆ ಸ್ವಲ್ಪ
Mustard seeds little - ಸಾಸಿವೆ ಸ್ವಲ್ಪ
Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
Salt to taste - ರುಚಿಗೆ ತಕ್ಕಷ್ಟು ಉಪ್ಪು
ಹೋಟೆಲ್ ಶೈಲಿಯ ಉಂಡೆ ಪಕೋಡ ಮಾಡಲು ಬೇಕಾದ ಪದಾರ್ಥಗಳು :
All purpose flour - 1/4 Kg - ಮೈದಾ ಹಿಟ್ಟು ಕಾಲು ಕೆಜಿ
Onion 2 - ಈರುಳ್ಳಿ 2
Oil for deep frying - ಡೀಪ್ ಫ್ರೈ ಮಾಡಲು ಎಣ್ಣೆ
White sesame seeds 1 Tbsp - ಬಿಳಿಎಳ್ಳು 1 ಟೇಬಲ್ ಸ್ಪೂನ್
Cooking soda Little - ತಿಂಡಿ ಸೋಡಾ ಸ್ವಲ್ಪ
Groundnut seeds 1 Tbsp - ಕಡಲೇಕಾಯಿ ಬೀಜ 1 ಟೇಬಲ್ ಸ್ಪೂನ್
Fried gram 1 Tbsp - ಹುರಿಗಡಲೆ 1 ಟೇಬಲ್ ಸ್ಪೂನ್
green chilli 3 To 4 - ಹಸಿಮೆಣಸಿನಕಾಯಿ 3 ಅಥವಾ 4
Rice flour 1 Tbsp - ಅಕ್ಕಿಹಿಟ್ಟು 1 ಟೇಬಲ್ ಸ್ಪೂನ್
Oil 2 Tbsp - ಎಣ್ಣೆ 2 ಟೇಬಲ್ ಸ್ಪೂನ್ ಕಲಸಲು
Salt to taste - ರುಚಿಗೆ ತಕ್ಕಷ್ಟು ಉಪ್ಪು
#BhagyaTvrecipes #Pakoda #HotelChutney
https://www.seevid.ir/c/bhagyatv?su...

در تاریخ 1400/02/08 منتشر شده
است.
35,290
بـار بازدید شده