ಬೆಂಗಳೂರಿನವರಿಗೆ ಗದ್ದಲವಿಲ್ಲದೆ ನಿದ್ದೆ ಬರಲ್ಲ | ಪ್ರೊ. ಎಂ. ಕೃಷ್ಣೇಗೌಡ | Prof M Krishnegowda | G Narayana

Book Brahma
Book Brahma
84.1 هزار بار بازدید - 12 ماه پیش - "ಬೆಂಗಳೂರಿನವರಿಗೆ ಗದ್ದಲವಿಲ್ಲದೆ ನಿದ್ದೆ ಬರಲ್ಲ" -
"ಬೆಂಗಳೂರಿನವರಿಗೆ ಗದ್ದಲವಿಲ್ಲದೆ ನಿದ್ದೆ ಬರಲ್ಲ" - ಪ್ರೊ. ಎಂ. ಕೃಷ್ಣೇಗೌಡ ಹಾಸ್ಯದ ಜೊತೆಗೆ ಬದುಕಿಗೆ ಸ್ಫೂರ್ತಿ ಈ ಮಾತುಗಳು! ಈ ವಿಡಿಯೋ ನೋಡಿ. ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಹಾಸ್ಯ ಸಿಂಚನ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ ಪ್ರೊ. ಎಂ. ಕೃಷ್ಣೇಗೌಡ ಅವರ ಮಾತುಗಳು. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitter: twitter.com/BookBrahma/ Facebook: www.facebook.com/BookBrahmaKannada/ Instagram: instagram.com/bookbrahma/ Visit our Website: www.bookbrahma.com/ #BookBraham #MKrishnegowdaComedy #KrishnegowdaComedy
12 ماه پیش در تاریخ 1402/07/04 منتشر شده است.
84,168 بـار بازدید شده
... بیشتر