ಲಾಕ್ಡೌನ್ ಮೊದಲು ಮನೆ ಬಾಡಿಗೆ ಕಟ್ಟಲು ದುಡ್ಡಿಲ್ಲ ಲಾಕ್ಡೌನ್ ಮುಗಿಯುವುದರ ಒಳಗೆ ಹೊಸ ಮನೆಯೇ ಬಂತಲ್ಲ I Kalamadhyama

Bhagya Tv Vlogs
Bhagya Tv Vlogs
127.1 هزار بار بازدید - 2 سال پیش - ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್
ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್ , ಅನೇಕ ಸಾಧಕರನ್ನು ಪರಮ್ ಅವರು ಸಂದರ್ಶನ ಮಾಡಿ ನಮಗೆಲ್ಲಾ ಮನೋರಂಜನೆಯ ಜೊತೆಗೆ ಬದುಕಿಗೆ ಬೇಕಾದಂತಹ ಸ್ಪೂರ್ತಿಯನ್ನು ಅವರ ಚಾನಲ್ ಮೂಲಕ ನಮ್ಮ ಮುಂದೆ ಇಡುತ್ತಿದ್ದಾರೆ , ಇಂದು ಭಾಗ್ಯ ಟಿವಿ ಚಾನಲ್ ಮೂಲಕ ಪರಮ ಅವರ ಜೀವನ ಚರಿತ್ರೆ ಹಾಗೂ ಅವರ ಬಾಲ್ಯ ಮತ್ತೆ ವಿದ್ಯಾಭ್ಯಾಸ ಜೊತೆಗೆ  ಕಲಾಮಾಧ್ಯಮ ಹುಟ್ಟಿದ ಕಥೆ ಕಲಾ ಮಾಧ್ಯಮದ ಗುರಿ ಹಿನ್ನೆಲೆ ಎಲ್ಲವನ್ನು ಪರಮ್ ಅವರ ಸಂದರ್ಶನದ ಮೂಲಕ ತಿಳಿಸಲಾಗಿದೆ ದಯವಿಟ್ಟು ಈ ವಿಡಿಯೋ ನೋಡಿ ಹರಸಿ ಧನ್ಯವಾದ ಭಾಗ್ಯ ಟಿವಿ ಗಿರೀಶ್ ನಾಗರಾಜ್ ಮತ್ತು ತಂಡ

#BhagyaTv #kalamadhyama #BhagyaTvRecipes  
#kalamadhyama #BhagyaTv #Param #LifeStory
2 سال پیش در تاریخ 1400/12/22 منتشر شده است.
127,130 بـار بازدید شده
... بیشتر