ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ | Tasty Garlic Tomato Rasam

Parimala Kitchen
Parimala Kitchen
1 میلیون بار بازدید - 3 سال پیش - ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ
ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ  | Tasty Garlic Tomato Rasam‪@ParimalaKitchen‬

ಬೇಕಾಗುವ ಸಾಮಾಗ್ರಿಗಳು Ingredients
ಟೊಮೆಟೊ 4 - Tomato 4
ಹಸಿ ಮೆಣಸಿನಕಾಯಿ 2 - Green chilli 2
ಜಜ್ಜಿ ಇಟ್ಟಿರುವ ಬೆಳ್ಳುಳ್ಳಿ 10 - Smashed Garlic 10
ಹುಣಸೆಹಣ್ಣಿನ ನೀರು 2 ಚಮಚ - Tamarind syrup
ಅರಿಶಿನ 1/4 ಚಮಚ - turmeric powder 1/4 spoon
ಉಪ್ಪು 1/4 ಚಮಚ - salt 1/4 spoon
ನೀರು 1 ಲೀಟರ್ - Water 1 litre
ಕೊತ್ತಂಬರಿ ಬೀಜ 1 ಚಮಚ - Coriender seeds 1 spoon
ಜೀರಿಗೆ 1 ಚಮಚ - Jeera 1 spoon
ಮೆಣಸು 1/4 ಚಮಚ - pepper 1/4 spoon
ಒಣ ಮೆಣಸಿನಕಾಯಿ 3 - Dry red chilli 3
ತೊಗರಿಬೇಳೆ 1 1/2 - toordal - 1 1/2
ಸಾಸಿವೆ - 1 ಚಮಚ Mustard seeds - 1 spoon
ಕರಿಬೇವು 2 ಕಡ್ಡಿ - Curry leaves 2 stick
ಇಂಗು 1 ಚಮಚ - hing 1 spoon

ಇಂದಿನ ವಿಡಿಯೋದಲ್ಲಿ ಅತಿ ರುಚಿಯಾದ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಚಳಿಗಾಲಕ್ಕೆ ಹೇಳಿಮಾಡಿಸಿದಂತಹ ಬೆಳ್ಳುಳ್ಳಿ ಟಮೋಟ ರಸಂ ಹೇಗೆ ಮಾಡೋದು ಅಂತ ಹೇಳಿ ಕೊಡುತ್ತಿದ್ದೇನೆ ನೀವು ಒಮ್ಮೆ ಈ ರುಚಿ ಸವಿದರೆ ಮತ್ತೆ ಮತ್ತೆ ಸವಿತ ಇರ್ತೀರ ಎಲ್ಲ ಒಬ್ಬರೇ ಕಾಲಿ ಮಾಡಿ ಬಿಡುತ್ತೀರಾ ಅಷ್ಟು ರುಚಿಯಾಗಿರುತ್ತೆ ತಪ್ಪದೇ ಪೂರ್ತಿ ವಿಡಿಯೋ ನೋಡಿ ಈ ರಸಂ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ

In this video i am showing a tasty garlic tomato rasam best for winter season this rasam you can try this rasam with rice my guarantee it will be your favorite recipe please do watch full video and try this rasam at home

Check out my previous recipe videos

ಚಪಾತಿ ಮಾಡುವುದಕ್ಕೆ ಹಿಟ್ಟು ಕಲಿಸುವುದು ಬೇಡ,ನಾದುವುದು ಲಟ್ಟಿಸುವುದು ಬೇಡ,ಎಣ್ಣೆ ಬೇಡ | NoOil,Dough,Mixing
ಚಪಾತಿ ಮಾಡುವುದಕ್ಕೆ ಹಿಟ್ಟು ಕಲಿಸುವುದು ಬೇ...

ಸಪ್ಪನ್ ಮರದ ನೀರು ಕುಡಿದು ಡಾಕ್ಟರನ್ನು ಮರೆತುಬಿಡಿ ಆರೋಗ್ಯವಾಗಿರಿ | Sappan Wood Water Good For Health
ಅದ್ಭುತ ಬುಡಕಟ್ಟು ಜನಾಂಗದ ನೀರು ಕುಡಿಯಿರಿ ...

#howtomakerasam
#rasamrecipevideo
#tomatorasamrecipe
#garlicrasamrecipe
#verytastyrasam
#ಬೆಳ್ಳುಳ್ಳಿರಸಂಮಾಡುವವಿಧಾನ
#ಟೊಮೆಟೊರಸಂಮಾಡುವವಿಧಾನ
#ರುಚಿರುಚಿಯಾದರಸಂ
#howtomakevilligestylerasam
#marriagestylerasam
#instantrasamrecipevideos
#winterspecialrasam
#rasam
3 سال پیش در تاریخ 1400/09/26 منتشر شده است.
1,020,900 بـار بازدید شده
... بیشتر