How do I write letters to the Head Master to issue my TC in Kannada |school transfer request letter|

Jothreddy
Jothreddy
85.5 هزار بار بازدید - 4 سال پیش - 10ನೇ ತರಗತಿ ಉತ್ತೀರ್ಣತೆಯ ವರ್ಗಾವಣೆ ಪ್ರಮಾಣ
10ನೇ ತರಗತಿ ಉತ್ತೀರ್ಣತೆಯ ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅರ್ಜಿಯನ್ನು ಬರೆಯುವುದು ಹೇಗೆ?
How do I write letters to the Head master to Issue my TC
10ನೇ ತರಗತಿ ಉತ್ತೀರ್ಣತೆಯ ವರ್ಗಾವಣೆ ಪ್ರಮಾಣ ಪತ್ರ ಕೋರಿ ಅರ್ಜಿ ಬರೆಯುವುದು ಹೇಗೆ?

ಗೆ
ಮುಖ್ಯಗುರುಗಳು/ ಪ್ರಾಂಶುಪಾಲರು
---------------- (ಶಾಲೆಯ ಹೆಸರು)
------------- (ಶಾಲೆಯ ವಿಳಾಸ)

ಮಾನ್ಯರೇ
 ವಿಷಯ: 10ನೇ ತರಗತಿ ಉತ್ತೀರ್ಣತೆಯ ವರ್ಗಾವಣೆ ಪ್ರಮಾಣ ಪತ್ರ (TC) ಕೋರಿ ಅರ್ಜಿ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮಶಾಲೆಯಲ್ಲಿ – ನೇ ತರಗತಿಯಿಂದ 10ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದು. ಪ್ರಸ್ತುತ ಸಾಲಿನಲ್ಲಿ 10ನೇ ತರಗತಿಯನ್ನು ----- ಶ್ರೇಣಿಯಲ್ಲಿ ಉತ್ತೀರ್ಣತೆ ಹೊಂದಿದ್ದೇನೆ. ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವರ್ಗಾವಣೆಯ ಪ್ರಮಾಣ ಪತ್ರದ ಅವಶ್ಯಕತೆ ಇರುವ ಕಾರಣದಿಂದ ನನ್ನ ಮೂಲ ವರ್ಗಾಣೆ ಪ್ರಮಾಣ ಪತ್ರ (TC) ಒದಗಿಸಿ ಕೊಡಲು ತಮ್ಮಲ್ಲಿ ಕೋರುತ್ತೇನೆ.

ವಂದನೆಗಳೊಂದಿಗೆ
ದಿನಾಂಕ:
ಸ್ಥಳ:        ಇಂತಿ ತಮ್ಮ ವಿಶ್ವಾಸಿ
(ಸಹಿ)

ಹೆಸರು:
ತಂದೆಯ ಹೆಸರು:
SATS No
SSLC Reg No.
Mobile No:
-------------------------------------------------------------------------------------

How do I write a letter to principal in TC How do I write a letter to vice principal How do I write a letter to the principal asking for Leaving Certificate How do I write a letter to my leave principal write an application to the principal to issue transfer certificate school transfer certificate format letter write a letter to the principal to request of certificate request letter for transfer certificate from college after graduation transfer certificate letter letter to principal for tc and memo application for transfer certificate from college school transfer request letter sample
#howtowritetclatter #askatc #tcissulatter
4 سال پیش در تاریخ 1399/05/31 منتشر شده است.
85,563 بـار بازدید شده
... بیشتر