Gunja Narasimha Swamy | ಗುಂಜಾ ನರಸಿಂಹಸ್ವಾಮಿ | ಟಿ ನರಸೀಪುರ | Tirumakudal Narasipura | T Narasipura

Parichaya ಪರಿಚಯ
Parichaya ಪರಿಚಯ
71.7 هزار بار بازدید - 4 سال پیش - #Gunja,
#Gunja,#NarasimhaSwamy,#ಗುಂಜಾ,#ಪರಿಚಯ,#parichaya,#TNarasipura

The Gunja Narasimha Swamy Temple is a Hindu temple in Tirumakudal Narasipura, a town in the Mysore district, Karnataka state, India. The town is
located 20 miles south east of the historically important city of Mysore.
ಅರಮನೆಗಳ ನಗರಿ ಮೈಸೂರಿಗೆ ಕೇವಲ ೩೨ ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಪವಿತ್ರ ಪುಣ್ಯಕ್ಷೇತ್ರ.

ಈ ಪವಿತ್ರ ಸ್ಥಳದಲ್ಲಿ ಜೀವನದಿ ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮ ಕೂಡಲು ಎಂದು ಹೆಸರು ಬಂದಿದೆ ಎನ್ನುತ್ತಾರೆ ಊರಿನ ಹಿರೀಕರು. ನರಸಿಂಹಸ್ವಾಮಿ ನೆಲೆಸಿಹ ತಾಣವಿದಾದ್ದರಿಂದ ಇದು ತಿರುಮಕೂಡಲು ನರಸೀಪುರ ಎನಿಸಿದೆ.
ಗುಂಜಾ ನರಸಿಂಹಸ್ವಾಮಿ ದೇವಸ್ಥಾನವು ಪ್ರಾಚೀನ ಮಂದಿರಗಳಲ್ಲಿ ಒಂದು. ಸರಿ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇದಕ್ಕುಂಟು.ಈ ದೇವಸ್ಥಾನದ ಪರಿಚಯವನ್ನು ಪ್ರಸ್ತುತ ವಿಡಿಯೋದಲ್ಲಿ ಮಾಡಲಾಗಿದೆ.
4 سال پیش در تاریخ 1399/06/13 منتشر شده است.
71,761 بـار بازدید شده
... بیشتر