ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti 🔥

ಸಂಗೀತ ಮನೆ [ Sangeetha Mane ]
ಸಂಗೀತ ಮನೆ [ Sangeetha Mane ]
471.3 هزار بار بازدید - 4 سال پیش - ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು
ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti

My Second Channel:msswar


Kannada Lyrics:
ಜೈ ಲಕ್ಷ್ಮೀ ರಮಣ
ಸ್ವಾಮಿ ಶ್ರೀ ಲಕ್ಷ್ಮೀ ರಮಣ
ಸತ್ಯ ನಾರಾಯಣ ಸ್ವಾಮಿಗೆ
ನಾವು ಆರತಿ ಬೆಳಗೋಣ ||ಪ||

ಮನೆಯಲಿ ಎಂದು ಸಂತಸ ತುಂಬು
ಮನಸಿಗೆ ನೀ ತಾ ಶಾಂತಿಯನು ||ಸ್ವಾಮಿ
ಮೊರೆಯನು ಆಲಿಸು ಶ್ರೀಹರಿಯೇ
ಕರುಣಿಸು ಪರಮಾತ್ಮ ಎಂದು ನಾವು
ಆರತಿ ಬೆಳಗೋಣ ||1||

ಮಲ್ಲಿಗೆ ಹೂವ ಚರಣದಲಿಡುವೆ
ವರವನು ಕರುಣಿಸು ನರಹರಿಯೇ ||ಸ್ವಾಮಿ
ತುಪ್ಪದ ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ
ಎಂದು ಆರತಿ ಬೆಳಗೋಣ
ನಾವು ಆರತಿ ಬೆಳಗೋಣ ||2||


English lyrics:
jai lakshmi ramana
Swami jai lakshmi ramana
Satya narayana swamige
navu Arati belagona llPll

Maneyali endu santasa tumbu
Manasige nee taa shantiyanu ll swami
Moreyanu aalisu shreehari
Karunisu paramatma endu navu
arati belagona ll1ll

Mallige huvanu chranadaliduve
Varavanu karunisu narahariye ll swami
Tuppada deepava belagona
Papava kale paramatma
Endu arati belagona
navu arati belagona ll2ll


#ShriSatyanarayanaAarti
#Satyanarayanapoojasongsinkannada
#SriSathyanarayanapooja
#Mantra
#Sangeethamane
4 سال پیش در تاریخ 1399/09/15 منتشر شده است.
471,395 بـار بازدید شده
... بیشتر